Asianet Suvarna News Asianet Suvarna News

ಸಿದ್ದು ಅವರ ರೇವಣ್ಣ ಫಾರ್ ಸಿಎಂ ಹೇಳಿಕೆಗೆ ಆಪ್ತರ ಬೆಂಬಲ!

May 16, 2019, 4:44 PM IST

ಬೆಂಗಳೂರು(ಮೇ.16): ರೇವಣ್ಣ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅವರ ಆಪ್ತರಿಂದಲೂ ಬೆಂಬಲ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಸಿದ್ದು ಬೆಂಬಲಿಗ ಹೆಚ್.ಸಿ ಮಹದೇವಪ್ಪ, ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದ್ದಾರೆ. ಶಾಸಕರ ಬೆಂಬಲ ಇರುವ ಯಾವುದೇ ವ್ಯಕ್ತಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹ ಎಂದು ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..