Asianet Suvarna News Asianet Suvarna News

ಬೊಮ್ಮಾಯಿ ಜಿಲ್ಲೆಯವರು ಅಂತ ಅವಕಾಶ ತಪ್ಪಬಾರದು: ನೆಹರು ಓಲೇಕಾರ್ ಮಂತ್ರಿಗಿರಿ ಇಂಗಿತ

Aug 2, 2021, 6:18 PM IST

ವಿಜಯಪುರ, (ಅ.02): ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಬಿಜೆಪಿ ಶಾಸಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕೆಲವರು ದೆಹಲಿಯಲ್ಲಿ ಲಾಬಿ ನಡೆಸಿದ್ದರೆ, ಇನ್ನೂ ಕೆಲವರು ಬಿಎಸ್‌ ಯಡಿಯೂರಪ್ಪ ಕಡೆಯಿಂದ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ.

ಸಿಎಂಗೆ 'ಸಂಪುಟ' ಸಂದೇಶ, ಪಟ್ಟಿ ಫೈನಲ್ ಆದ್ರೆ ಆಗಸ್ಟ್ 5 ರಂದು ಪ್ರಮಾಣ ವಚನ..?

ಇನ್ನು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಬೊಮ್ಮಾಯಿ ಜಿಲ್ಲೆಯವರು ಅಂತ ಅವಕಾಶ ತಪ್ಪಬಾರದು ಎಂದು ಪರೋಕ್ಷವಾಗಿ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದಾರೆ.