Asianet Suvarna News Asianet Suvarna News

ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ; ಸಿಎಂ ಕುಟುಕಿದ ಹಳ್ಳಿಹಕ್ಕಿ

'ಸಚಿವ ಸ್ಥಾನ ಕೊಡಲೇಬೇಕು, ನನಗೆ ಕೊಟ್ಟೇ ಕೊಡ್ತಾರೆ. ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ ಅಂತ' ಸಿಎಂ ಭೇಟಿ ಬಳಿಕ ಎಚ್‌. ವಿಶ್ವನಾಥ್ ಹೇಳಿದ್ದಾರೆ. 

 

ಬೆಂಗಳೂರು (ಫೆ. 12): 'ಸಚಿವ ಸ್ಥಾನ ಕೊಡಲೇಬೇಕು, ನನಗೆ ಕೊಟ್ಟೇ ಕೊಡ್ತಾರೆ. ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ ಅಂತ' ಸಿಎಂ ಭೇಟಿ ಬಳಿಕ ಎಚ್‌. ವಿಶ್ವನಾಥ್ ಹೇಳಿದ್ದಾರೆ. 

ಕರ್ನಾಟಕ ಬಂದ್: ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಬ್ಯಾಂಕ್, ಆಸ್ಪತ್ರೆಗಳು

'ಮಂತ್ರಿಗಿರಿಗಾಗಿ ನಾನು ಆಸೆಪಟ್ಟವನಲ್ಲ. ಈ ಹಿಂದೆ ಅದನ್ನೆಲ್ಲಾ ಮಾಡಿದ್ದೇನೆ. ನನಗೆ ಕೊಟ್ಟಿರುವ ಮಂತ್ರಿ ಪದವಿಯನ್ನು ಚೆನ್ನಾಗಿ ನಿಭಾಯಿಸಿದ್ದೇನೆ. ಅಂದು ನಾನು ತಂದಿರುವ ಯೋಜನೆಗಳೆಲ್ಲವೂ ಇಂದಿಗೂ ಜಾರಿಯಲ್ಲಿದೆ' ಎಂದಿದ್ದಾರೆ. 

Video Top Stories