Asianet Suvarna News Asianet Suvarna News

ನರೇಂದ್ರ ಮೋದಿ ಟಾರ್ಗೆಟ್ 128: ಗುಜರಾತ್ ಬಿಜೆಪಿ ಮಿಷನ್ ಜೀರೋ

ಗುಜರಾತ್ ರಣಕಣದಲ್ಲಿ ಮೂರು ಪಕ್ಷಗಳ ಸೆಣೆಸಾಟ ಜೋರಾಗಿದ್ದು, ಮೂರೂ ಪಕ್ಷಗಳಲ್ಲೂ ಗೆಲ್ಲೋ ಹುಮ್ಮಸ್ಸು ಎದ್ದು ಕಾಣುತ್ತಿದೆ.
 

ಗುಜರಾತ್ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಅಧಿಕಾರದ ಗದ್ದುಗೆಗೆ ಮೂರು ಪಕ್ಷಗಳ ಕಸರತ್ತು ನಡೆದಿದೆ. ರಂಗೇರಿದೆ ರಣಾಂಗಣದಲ್ಲಿ ಯಾರಿಗೆ ಒಲಿಯುತ್ತೆ ಅಧಿಕಾರ ಪಟ್ಟ ಎಂಬುದು ನಿಗೂಢ. ಅಸ್ತ್ರಕ್ಕೆ ಪ್ರತ್ಯಸ್ತ್ರ ಸಿದ್ಧವಾಗಿದ್ದು, ಪ್ರತ್ಯಸ್ತ್ರಕ್ಕೆ ಮೋದಿಯ ಪಾಶುಪತಾಸ್ತ್ರ ಎದುರಿದೆ. ಕಾಂಗ್ರೆಸ್ ಕೈಲಿದ್ದ ಮತಗಳು ಆಪ್ ತೆಕ್ಕೆಗೆ ಜಾರುತ್ತಾ ಹಾಗೂ ಇದು ಕಮಲಕ್ಕೆ ಲಾಭವಾ ಎಂಬ ಚರ್ಚೆ ಶುರುವಾಗಿದೆ. ಗುಜರಾತ್ ಗ್ರೌಂಡ್ ರಿಯಾಲಿಟಿ ಏನು ಹೇಳುತ್ತೆ ಹಾಗೂ ಗೆಲುವಿಗೆ ಹತ್ತಿರ ಇರುವ ಪಕ್ಷ ಯಾವುದು ಎಂಬ ಮಾಹಿತಿ ಈ ವಿಡಿಯೋದಲ್ಲಿದೆ‌.

ಮತದಾರರ ಪಟ್ಟಿ ಡಿಲೀಟ್‌ ಪ್ರಕರಣ ತನಿಖೆಗೆ ಆಗಮಿಸಿದ ಕೇಂದ್ರ ತಂಡ

Video Top Stories