Asianet Suvarna News Asianet Suvarna News

ಕೊಟ್ಟ ಮಾತು ಉಳಿಸಿಕೊಳ್ಳುವ ದಿಟ್ಟ ನಾಯಕ:ಯಡಿಯೂರಪ್ಪರನ್ನ ಗುಣಗಾನ ಮಾಡಿದ JDS ಶಾಸಕ..!

Jan 24, 2020, 8:01 PM IST

ತುಮಕೂರು, [ಜ.24]: ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟ ನಾಯಕ ಅದು ಬಿಎಸ್ ಯಡಿಯೂರಪ್ಪ ಎಂದು ಬಿಎಸ್‌ವೈ ಅವರನ್ನು ಜೆಡಿಎಸ್ ಶಾಸಕ ಹಾಡಿ ಹೊಗಳಿದ್ದಾರೆ.

ದಾವೋಸ್‌ನಿಂದ ಬೆಂಗ್ಳೂರಿಗೆ ಕಾಲಿಡುತ್ತಿದ್ದಂತೆಯೇ ಗುಡ್ ನ್ಯೂಸ್‌ ಕೊಟ್ಟ ಬಿಎಸ್‌ವೈ

ಹೈಕಮಾಂಡ್ ಸದ್ಯ ಯಡಿಯೂರಪ್ಪಗೆ ಟೈಟ್ ಮಾಡಿರಬಹುದು. ಆದ್ರೆ, ಸಿಎಂಗೆ ಎಷ್ಟೇ ಕಷ್ಟ ಬಂದರೂ ಕೊಟ್ಟ ಮಾರತು ಉಳಿಸಿಕೊಳ್ಳುತ್ತಾರೆ ಎಂದು ಗುಣಗಾನ ಮಾಡಿದ್ದಾರೆ. ಯಾರು ಆ ಶಾಸಕ..?