ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರಲ್ಲಿ ಸತ್ಯವಂತರು ಯಾರು..?
ಮಾಜಿ ದೋಸ್ತಿ ವಿರುದ್ಧ ರಣಕಳಹಳೆ ಮೊಳಗಿಸಿದ್ಯಾಕೆ ಕುಮಾರಣ್ಣ| ರಹಸ್ಯ ಭೇಟಿ, ಕುಮಾರ ಕಿಚ್ಚು ಬಯಲಾಗುತ್ತಾ ಸತ್ಯ?| ಸುಳ್ಳು, ಸರ್ವನಾಶದ ಸಮರಕ್ಕೆ ಬಿಜೆಪಿ ಎಂಟರ್|
ಬೆಂಗಳೂರು(ಡಿ.07): ಸತ್ಯ, ಸುಳ್ಳು, ಸರ್ವನಾಶದ ಸಮರಕ್ಕೆ ಬಿಜೆಪಿ ಎಂಟ್ರಿಯಾಗಿದೆ. ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಬ್ಬರಲ್ಲಿ ಸತ್ಯವಂತರು ಯಾರು?. ಮಾಜಿ ದೋಸ್ತಿ ವಿರುದ್ಧ ಕುಮಾರಸ್ವಾಮಿ ರಣಕಳಹಳೆ ಮೊಳಗಿಸಿದ್ಯಾಕೆ?. ರಹಸ್ಯ ಭೇಟಿ, ಕುಮಾರ ಕಿಚ್ಚು ಬಯಲಾಗುತ್ತಾ ಸತ್ಯ? ಇದೆಲ್ಲದರ ಕಂಪ್ಲೀಟ್ ಮಾಹಿತಿ ಏಷಿಯಾನೆಟ್ ಸುವರ್ಣ ಫೋಕಸ್‌ನಲ್ಲಿದೆ.
'ಕಾಂಗ್ರೆಸ್ ಅಂದ್ರೆ ವಿಷ.. ಹೇಗೆ ಕುಡಿದ್ರೂ ಸಾವು ಖಚಿತ, JDSಗೆ ಜಾಸ್ತಿನೆ ಕೊಟ್ಟಿದ್ರು'