ರಾಜಕಾರಣದ ಬಗ್ಗೆ ಮಾತನಾಡುವ 'ಸೈನಿಕ'ನಿಗೆ ಸುರೇಶ  ಸಲಹೆ!

ಸಿಪಿ ಯೋಗೇಶ್ವರ್ ಗೆ ತಿರುಗೇಟು ನೀಡಿದ ಸಂಸದ ಡಿಕೆ ಸುರೇಶ್/ ಇದ್ದ ಪಾರ್ಟಿಗೆ ನಿಯತ್ತಾಗಿರುವುದನ್ನು ಮೊದಲು ಕಲಿಯಿಲಿ/ ಯೋಗೇಶ್ವರ ಹೇಳಿಕೆಯಿಂದ ರಾಜಕಾರಣದಲ್ಲಿ ಸಂಚಲನ

First Published Jul 30, 2020, 9:17 PM IST | Last Updated Jul 30, 2020, 9:18 PM IST

ಬೆಂಗಳೂರು (ಜು. 30) ಬಿಜೆಪಿ ನಾಯಕ ಸಿಪಿ ಯೋಗೇಶ್ವರ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ತಂದಿದೆ. ರಾಜ್ಯದಲ್ಲಿ ಅಡ್ಜೆಸ್ಟ್ ಮೆಂಟ್ ರಾಜಕಾರಣ ನಡೆಯುತ್ತಿದೆಯಾ?

ಕಾಂಗ್ರೆಸ್ ಸೇರಲು ಮುಂದಾಗಿದ್ರಾ ಸಿಪಿ ಯೋಗೇಶ್ವರ

ಹೊಸದಾಗಿ ವಿಧಾನಪರಿಷತ್ ಪ್ರವೇಶ ಮಾಡಿದ ಯೋಗೇಶ್ವರ ಬಾಂಬ್ ಮೇಲೆ ಬಾಂಬ್ ಸಿಡಿಸಿದ್ದಾರೆ. ಯೋಗೇಶ್ವರ್ ಗೆ ಸಂಸದ ಡಿಕೆ ಸುರೇಶ್ ಸರಿಯಾದ ತಿರುಗೇಟು ನೀಡಿದ್ದಾರೆ.

Video Top Stories