KR ಪೇಟೆಯಲ್ಲಿ ಹಣದಿಂದ BJP ಗೆದ್ದಿದೆ ಎಂದು ರೇವಣ್ಣಗೆ ದೇವೇಗೌಡ, ಕುಮಾರಣ್ಣ ಫುಲ್ ಕ್ಲಾಸ್
ಬೈ ಎಲೆಕ್ಷನ್ ಸೋಲಿನಿಂದ ದಳಪತಿಗಳು ಕಂಗಾಲಾಗಿದ್ದಾರೆ. ಅದರಲ್ಲೂ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸೋಲಾಗಿದ್ದರಿಂದ ಫುಲ್ ಶಾಕ್ ಆಗಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಗೆದ್ದಿದೆ ಮುಂದೆ ನಮ್ಮ ಪಕ್ಷದ ಕಥೆ ಏನು ಎನ್ನುವ ಚಿಂತೆಯಲ್ಲಿ ದೇವೇಗೌಡ್ರು, ಕುಮಾರಸ್ವಾಮಿ ಇದ್ದಾರೆ. ಇದರ ನಡುವೆ ಹಣದಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿದ್ದ ಎಚ್.ಡಿ.ರೇವಣ್ಣನವರನ್ನು ಮನೆಗೆ ಕರೆಯಿಸಿಕೊಂಡು ದೇವೇಗೌಡ ಮತ್ತು ಕುಮಾರಸ್ವಾಮಿ ಸೇರಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಫುಲ್ ಕ್ಲಾಸ್ ತೆಗೆದುಕೊಂಡಿದ್ಯಾಕೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಬೆಂಗಳೂರು, [ಡಿ.11]: ಬೈ ಎಲೆಕ್ಷನ್ ಸೋಲಿನಿಂದ ದಳಪತಿಗಳು ಕಂಗಾಲಾಗಿದ್ದಾರೆ. ಅದರಲ್ಲೂ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸೋಲಾಗಿದ್ದರಿಂದ ಫುಲ್ ಶಾಕ್ ಆಗಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಗೆದ್ದಿದೆ ಮುಂದೆ ನಮ್ಮ ಪಕ್ಷದ ಕಥೆ ಏನು ಎನ್ನುವ ಚಿಂತೆಯಲ್ಲಿ ದೇವೇಗೌಡ್ರು, ಕುಮಾರಸ್ವಾಮಿ ಇದ್ದಾರೆ.
ಇದರ ನಡುವೆ ಹಣದಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿದ್ದ ಎಚ್.ಡಿ.ರೇವಣ್ಣನವರನ್ನು ಮನೆಗೆ ಕರೆಯಿಸಿಕೊಂಡು ದೇವೇಗೌಡ ಮತ್ತು ಕುಮಾರಸ್ವಾಮಿ ಸೇರಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಫುಲ್ ಕ್ಲಾಸ್ ತೆಗೆದುಕೊಂಡಿದ್ಯಾಕೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.