ಕುಮಾರ ಕಂಠೀರವನ ಮಾತು ಕೇಳಿ ರಾಜಕೀಯ ಸನ್ಯಾಸಕ್ಕೆ ಮುಂದಾದ್ರಾ ದೇವೇಗೌಡ್ರು.?
ರಾಜ್ಯ ರಾಜಕೀಯ ಭೀಷ್ಮ, ರಾಷ್ಟ್ರ ರಾಜಕಾರಣದ ಹಿರಿಯಣ್ಣ ದೇವೇಗೌಡ್ರು ಅಂದ್ರೆ ಥಟ್ ಅಂತ ನೆನಪಿಗೆ ಬರೋದು 24 ಗಂಟೆ ಸಕ್ರಿಯ ರಾಜಕಾರಣ. ರಾಜಕಾರಣದಲ್ಲಿ ಸಕ್ರಿಯವಾಗಿರುವ ಏಕೈಕ ನಾಯಕ ಅಂದ್ರೆ ಅದು ದೊಡ್ಡಗೌಡ್ರು. ಅವರ ರಾಜಕಾರಣಕ್ಕೆ ಸುಸ್ತು ಅನ್ನೋದೇ ಇಲ್ಲ. ಆದರೆ ಇದು ಇಲ್ಲಿಯವರೆಗಿನ ಲೆಕ್ಕ. ಮುಂದಿನ ಲೆಕ್ಕ ಬೇರೆಯದ್ದೇ ಇದೆ.
ಬೆಂಗಳೂರು (ಡಿ. 26): ರಾಜ್ಯ ರಾಜಕೀಯ ಭೀಷ್ಮ, ರಾಷ್ಟ್ರ ರಾಜಕಾರಣದ ಹಿರಿಯಣ್ಣ ದೇವೇಗೌಡ್ರು ಅಂದ್ರೆ ಥಟ್ ಅಂತ ನೆನಪಿಗೆ ಬರೋದು 24 ಗಂಟೆ ಸಕ್ರಿಯ ರಾಜಕಾರಣ. ರಾಜಕಾರಣದಲ್ಲಿ ಸಕ್ರಿಯವಾಗಿರುವ ಏಕೈಕ ನಾಯಕ ಅಂದ್ರೆ ಅದು ದೊಡ್ಡಗೌಡ್ರು. ಅವರ ರಾಜಕಾರಣಕ್ಕೆ ಸುಸ್ತು ಅನ್ನೋದೇ ಇಲ್ಲ. ಆದರೆ ಇದು ಇಲ್ಲಿಯವರೆಗಿನ ಲೆಕ್ಕ. ಮುಂದಿನ ಲೆಕ್ಕ ಬೇರೆಯದ್ದೇ ಇದೆ.
ನ್ಯೂ ಇಯರ್ ಆಚರಣೆಗೆ ಎಷ್ಟೊಂದು ಕಂಡೀಶನ್! ಬ್ರಿಗೇಡ್‌ಗೆ ಹೋಗೋರಿಗೆ ಟೆನ್ಷನ್
ದೇವೆಗೌಡ್ರ ಮಾತು ಕೇಳಿ ಕಾಂಗ್ರೆಸ್ ಸೇರಿ ಕೆಟ್ಟೆ ಎಂದು ಕುಮಾರ ಕಂಠೀರವ ಹೇಳಿರುವ ಹೇಳಿಕೆ ಜೆಡಿಎಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಮಗನ ಮಾತಿನಿಂದ ಗೌಡ್ರು ಬೇಸತ್ತರಾ? ರಾಜಕೀಯ ಸನ್ಯಾಸ ಪಡೆಯಲು ಮುಂದಾದ್ರಾ? ಏನಿದು ರಾಜಕೀಯ? ಇದು ಇನ್‌ಸೈಡ್ ಪಾಲಿಟಿಕ್ಸ್..!