Asianet Suvarna News Asianet Suvarna News

ಹಳೇ ಬೇಡಿಕೆಗ ಮರುಜೀವ: ಖಾತೆ ಸಿಗೋ ಮುನ್ನವೇ ಆನಂದ್ ಸಿಂಗ್ ಭಿನ್ನ ರಾಗ

ಸಚಿವ ಸಂಪುಟಕ್ಕೆ ನೂತನ ಸಚಿವರ ಎಂಟ್ರಿಯಾಗುತ್ತಿದ್ದಂತೆ ಶುರುವಾಯ್ತು ಹೊಸ ಬೇಡಿಕೆಗಳ ಪಟ್ಟಿ | ಒಂದು ಕಡೆ ಗೋಕಾಕ್ ಸಾಹುಕಾರ, ಇನ್ನೊಂದು ಕಡೆ ಗಣಿಧಣಿ | ಮಂತ್ರಿಯಾಗೋದು ಉದ್ದೇಶವಲ್ಲ, ತನ್ನ ಗುರಿ ಏನೆಂದು ಬಹಿರಂಗಪಡಿಸಿದ ಆನಂದ್ ಸಿಂಗ್     

ಬಳ್ಳಾರಿ (ಫೆ.07): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ನೂತನ ಸಚಿವರು ಎಂಟ್ರಿಯಾಗುತ್ತಿದ್ದಂತೆ ಬೇಡಿಕೆಗಳ ಪಟ್ಟಿಯೂ ಬೆಳೆಯುತ್ತಿದೆ.

ಇದನ್ನೂ ನೋಡಿ | ಖಾತೆ ಹಂಚಿಕೆ ಬಿಕ್ಕಟ್ಟು: ಡಿಕೆಶಿ ಮೇಲೆ ಸಿಟ್ಟಿಗೆ ಯಡಿಯೂರಪ್ಪ ಇಕ್ಕಟ್ಟಿಗೆ!...

ಒಂದು ಕಡೆ ರಮೇಶ್ ಜಾರಕಿಹೊಳಿ ನಿರ್ದಿಷ್ಟ ಖಾತೆಗೆ ಪಟ್ಟು ಹಿಡಿದಿದ್ದರೆ, ಇನ್ನೊಂದು ಕಡೆ ಆನಂದ್ ಸಿಂಗ್ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ತಾನು ಮಂತ್ರಿಯಾಗಿರೋದೆ ಅದಕ್ಕಾಗಿ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇದನ್ನೂ ನೋಡಿ | ಭಿನ್ನಮತ ಶಮನಕ್ಕೆ ಬಿಎಸ್‌ವೈ ಹೊಸ ತಂತ್ರ...

"

Video Top Stories