Asianet Suvarna News Asianet Suvarna News

ಬಿಎಸ್‌ವೈ ಸಂಪುಟದಲ್ಲಿ ಮೈಸೂರು ಭಾಗದಿಂದ 2 ಅಚ್ಚರಿಯ ಮುಖ?

Feb 1, 2020, 11:58 AM IST

ಬೆಂಗಳೂರು (ಫೆ.01): ಸಚಿವ ಸಂಪುಟ ವಿಸ್ತರಣೆಗೆ ಒಂದು ಕಡೆ ಮೂಲ ವರ್ಸಸ್ ವಲಸಿಗರ ತಿಕ್ಕಾಟ, ಇನ್ನೊಂದು ಕಡೆ ಜಾತಿ ಲೆಕ್ಕಾಚಾರದ ಕಾಟ. ಮತ್ತೊಂದು ಕಡೆ ಪ್ರಾದೇಶಿಕ ಪ್ರಾತಿನಿಧ್ಯದ  ಜಂಜಾಟ.

ಇದನ್ನೂ ಓದಿ | ಸಂಪುಟದಿಂದ ಬೆಳಗಾವಿಯ ಈ ಶಾಸಕ ಹೊರಗೆ? ಬದಲಿಗೆ ನಿಗಮ ಮಂಡಳಿಯ ಹೊಣೆ...

ಮೂಲ ಬಿಜೆಪಿಗರ ಪೈಕಿ ಮೈಸೂರು ಭಾಗದಿಂದ ಇಬ್ಬರು ಶಾಸಕರು ಭಾರೀ ಲಾಬಿ ನಡೆಸುತ್ತಿದ್ದಾರೆ. ಹಾಗಾದ್ರೆ 2 ಹೊಸ ಮುಖಗಳಿಗೆ ಅವಕಾಶ ಸಿಗುತ್ತಾ?

ಇದನ್ನೂ ನೋಡಿ | ನೂತನ ಶಾಸಕರ ಮನವೊಲಿಸಲು ಸಿಎಂ ಹೊಸ ತಂತ್ರ

"