ಇದೇ ಧೋರಣೆ ಮುಂದುವರೆದ್ರೆ ಕನಪುರವನ್ನೂ ಗೆಲ್ಲಲ್ಲ: ಡಿಕೆಶಿಗೆ ಹೀಗೊಂದು ಎಚ್ಚರಿಕೆ

ವೋಟ್ ಬ್ಯಾಂಕ್ ರಾಜಕೀಯಿಂದ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಇದೇ ಧೋರಣೆ ಮುಂದುವರೆದ್ರೆ ಕನಪುರವನ್ನೂ ಗೆಲ್ಲಲ್ಲ ಎಂದು ಸಚಿವ ಸಿಟಿ ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.
 
First Published Aug 18, 2020, 4:46 PM IST | Last Updated Aug 18, 2020, 5:01 PM IST

ಬೆಂಗಳೂರು, (ಆ.18): ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಅವರು ಗರಂ ಆಗಿ ಮಾತನಾಡಿದ್ದು, ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

ಬೆಂಗ್ಳೂರು ಗಲಭೆ: ಸಂಪತ್‌ ರಾಜ್ ಪಿಎ ಅರೆಸ್ಟ್‌; ಯಾರು ಈ ಅರುಣ್?
 
ವೋಟ್ ಬ್ಯಾಂಕ್ ರಾಜಕೀಯಿಂದ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಇದೇ ಧೋರಣೆ ಮುಂದುವರೆದ್ರೆ ಕನಪುರವನ್ನೂ ಗೆಲ್ಲಲ್ಲ ಎಂದು ಸಚಿವ ಸಿಟಿ ರವಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.

Video Top Stories