Asianet Suvarna News Asianet Suvarna News

Bitcoin Scam: 'ಬಿಟ್ ಕಾಯಿನ್‌ಗೆ ಅವರೇ ಡೈರಕ್ಟರ್, ಪ್ರೂಡ್ಯೂಸರ್, ಆಕ್ಟರ್'

ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಗಳು ತಾರಕಕ್ಕೇರಿವೆ.

ಬೆಂಗಳೂರು, (ನ.18):   ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಗಳು ತಾರಕಕ್ಕೇರಿವೆ.

ಬಿಟ್‌ಕಾಯಿನ್ ಹಗರಣ, 12 ಎಕ್ಸ್‌ಚೇಂಜ್ ಕಂಪನಿಗಳಿಗೆ ಸಿಸಿಬಿ ನೋಟಿಸ್

ಚುನಾವಣೆಗಾಗಿ ಕಾಂಗ್ರೆಸ್ ಮಾಡಿರೋ ನಾಟಕದ ಕಂಪನಿ. ಬಿಟ್ ಕಾಯಿನ್‌ಗೆ ಅವರೇ ಡೈರಕ್ಟರ್, ಪ್ರೂಡ್ಯೂಸರ್, ಆಕ್ಟರ್ ಎಂದು ಸಚಿವ ಅಶೋಕ್ ವ್ಯಂಗ್ಯವಾಡಿದ್ದಾರೆ.

Video Top Stories