Asianet Suvarna News Asianet Suvarna News

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರನಿಂದ ಗೋಲ್‌ಮಾಲ್? ಸಾಬೀತಾದ್ರೆ ಕಾದಿದೆ ಟ್ರಬಲ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ಕೇಳಿ ಬಂದಿದೆ ಗಂಭೀರ ಆರೋಪ; ಆರೋಪ ಸಾಬೀತಾದ್ರೆ ಸದಸ್ಯತ್ವದಿಂದ ವಜಾ ಸಾಧ್ಯತೆ?

ಬೆಳಗಾವಿ (ಫೆ.20): ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ, ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಿಸದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ ಹೊಬಿದ್ದಿದೆ. ಆರೋಪ ಸಾಬೀತಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮುಖಭಂಗವಾಗೋದು ಖಚಿತ.  ಇಲ್ಲಿದೆ ಮತ್ತಷ್ಟು ಡೀಟೆಲ್ಸ್...

ಇದನ್ನೂ ನೋಡಿ | ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಲರ್‌ಫುಲ್ ಲೈಫ್ 

 

 

 

Video Top Stories