Asianet Suvarna News Asianet Suvarna News

ಬೆಚ್ಚಿಬೀಳಿಸಿದ 1+3 ಸೂತ್ರ: ರಿಂಗ್ ಮಾಸ್ಟರ್ ನಿಗೂಢ ಆಟಕ್ಕೆ ಬೆಚ್ಚಿಬಿದ್ರಾ ಡಿಕೆ ಶಿವಕುಮಾರ್..?

ರಾಜಕೀಯ ಇರೋದೇ ಹಾಗೆ. ಇಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತೆ. ಎಲ್ಲಿ ಏನು ಉಲ್ಟಾ ಹೊಡೆಯುತ್ತೆ. ಸೊಟ್ಟಗಾಗಿದ್ದ ನಟ್ಟು ಬೋಲ್ಟು, ಅದ್ಯಾವ ಕ್ಷಣದಲ್ಲಿ ನೆಟ್ಟಗಾಗುತ್ತೆ. ಹೇಳೋಕ್ ಬರಲ್ಲ. ಆಟ ಮುಗಿಯುವವರೆಗೂ ಪ್ರತಿಕ್ಷಣಾನೂ ಕ್ಲೈಮಾಕ್ಸ್ ಅಂದ್ಕೊಂಡೇ ಆಟ ಆಡಬೇಕು. ಈಗ ಸದ್ಯಕ್ಕೆ ಡಿಕೆ ಶಿವಕುಮಾರ್ ಪರಿಸ್ಥಿತಿ ಹಾಗೇನೇ ಇದೆ.

ಬೆಂಗಳೂರು, [ಜ.04]: ರಾಜಕೀಯ ಇರೋದೇ ಹಾಗೆ. ಇಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತೆ. ಎಲ್ಲಿ ಏನು ಉಲ್ಟಾ ಹೊಡೆಯುತ್ತೆ. ಸೊಟ್ಟಗಾಗಿದ್ದ ನಟ್ಟು ಬೋಲ್ಟು, ಅದ್ಯಾವ ಕ್ಷಣದಲ್ಲಿ ನೆಟ್ಟಗಾಗುತ್ತೆ. ಹೇಳೋಕ್ ಬರಲ್ಲ. ಆಟ ಮುಗಿಯುವವರೆಗೂ ಪ್ರತಿಕ್ಷಣಾನೂ ಕ್ಲೈಮಾಕ್ಸ್ ಅಂದ್ಕೊಂಡೇ ಆಟ ಆಡಬೇಕು. ಈಗ ಸದ್ಯಕ್ಕೆ ಡಿಕೆ ಶಿವಕುಮಾರ್ ಪರಿಸ್ಥಿತಿ ಹಾಗೇನೇ ಇದೆ.

ಕಾಂಗ್ರೆಸಲ್ಲಿ ಐದೇ ನಿಮಿಷದಲ್ಲಿ ಟೋಪಿ ತೆಗೆದುಬಿಡ್ತಾರೆ: ಡಿಕೆಶಿ

ಇನ್ನೇನು ಕೈಗೆ ಸಿಕ್ಕೇಬಿಡ್ತು ಅನ್ನೋ ಹೊತ್ತಿನಲ್ಲಿ ಅವರ ಕನಸಿನ ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಇನ್ಯಾರೋ ಕಣ್ಣು ಹಾಕಿಬಿಟ್ಟಿದ್ದಾರೆ. ರಾಜಕೀಯದಲ್ಲಿ ಡಿಕೆ ತಂತ್ರಗಾರ. ಆ ತಂತ್ರಗಾರನಿಗೇ ತಂತ್ರ ಹೆಣೆದವರು ಯಾರು..? ಏನದು ತಂತ್ರ..? 

Video Top Stories