Asianet Suvarna News Asianet Suvarna News

ಕಟ್ಟಪ್ಪಣೆಗೆ ಮಣಿದು ಒಂದಾದ್ರು, ಹೈಕಮಾಂಡ್ ಅಂಗಳದಲ್ಲಿ ಸಿದ್ದು-ಡಿ.ಕೆಗೆ ಸಿಕ್ತು ವಿಜಯಮಂತ್ರ..!

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಜಗಜ್ಜಾಹೀರು ಆಗಿದೆ. ಇವರ ನಡುವೆ ನಡೆಯುತ್ತಿರುವ ಪೈಪೋಟಿ ಗುಟ್ಟಾಗಿ ಉಳಿದಿಲ್ಲ. ಇದೀಗ ಕಾಂಗ್ರೆಸ್ ಹೈಕಮಾಂಡ್ ಕಟ್ಟಪ್ಪಣೆಗೆ ಮಣಿದು ಒಂದಾಗಿದ್ದಾರೆ. ಹೈಕಮಾಂಡ್ ಅಂಗಳದಲ್ಲಿ ಸಿದ್ದು-ಡಿ.ಕೆಗೆ ಸಿಕ್ತು ವಿಜಯಮಂತ್ರ..!

ಬೆಂಗಳೂರು, (ಮೇ.26): ಮುಂದಿನ ಮುಖ್ಯಮಂತ್ರಿ ಹುದ್ದೆಗೆ  ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆದಿದೆ. ಇದರಿಂದ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಇಬ್ಬರು ಘಟಾನುಘಟಿ ನಾಯಕರ ಶೀತಲ ಸಮರಕ್ಕೆ ಬ್ರೇಕ್, ಧರಣಿಮಂಡಲ ಮಧ್ಯದೊಳಗೆ ಒಗ್ಗಟ್ಟಾಯ್ತಾ ಕಾಂಗ್ರೆಸ್?

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಜಗಜ್ಜಾಹೀರು ಆಗಿದೆ. ಇವರ ನಡುವೆ ನಡೆಯುತ್ತಿರುವ ಪೈಪೋಟಿ ಗುಟ್ಟಾಗಿ ಉಳಿದಿಲ್ಲ. ಇದೀಗ ಕಾಂಗ್ರೆಸ್ ಹೈಕಮಾಂಡ್ ಕಟ್ಟಪ್ಪಣೆಗೆ ಮಣಿದು ಒಂದಾಗಿದ್ದಾರೆ. ಹೈಕಮಾಂಡ್ ಅಂಗಳದಲ್ಲಿ ಸಿದ್ದು-ಡಿ.ಕೆಗೆ ಸಿಕ್ತು ವಿಜಯಮಂತ್ರ..!

Video Top Stories