Asianet Suvarna News Asianet Suvarna News

ಸೆಕ್ಸ್ CD ಪ್ರಕರಣ: ಕಾಂಗ್ರೆಸ್ ಹೊಸ ವರಸೆ, ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗುತ್ತಾ?

 ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಾಗಿದೆ. ಈ ಪ್ರಕರಣವನ್ನು SIT ತನಿಖೆ ಮಾಡ್ತಿದೆ. ಇದರ ಮಧ್ಯೆ ಅಧಿವೇಶನದಲ್ಲೂ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್‌ ಭಾರೀ ಸದ್ದು ಮಾಡಿದ್ದು, ಕಾಂಗೆಸ್ ಹೊಸ ಡಿಮ್ಯಾಂಡ್ ಇಟ್ಟಿದೆ.

ಬೆಂಗಳೂರು, (ಮಾ.23): ರಾಸಲೀಲೆ ಸಿ.ಡಿ. ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಅಧಿವೇಶನದ್ಲೂ ಸಿ.ಡಿ.ಕೇಸ್ ಭಾರೀ ಕೋಲಾಹಲ ಸೃಷ್ಟಿಸಿದೆ.

ರಾಸಲೀಲೆ. ಸಿ.ಡಿ. ಕೇಸ್‌ನಲ್ಲಿ ಮಾಜಿ ಸಿಎಂ ಎಂಟ್ರಿ, ಜಾರಕಿಹೊಳಿಗೆ ಢವ-ಢವ!

 ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಾಗಿದೆ. ಈ ಪ್ರಕರಣವನ್ನು SIT ತನಿಖೆ ಮಾಡ್ತಿದೆ. ಇದರ ಮಧ್ಯೆ ಅಧಿವೇಶನದಲ್ಲೂ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್‌ ಭಾರೀ ಸದ್ದು ಮಾಡಿದ್ದು, ಕಾಂಗೆಸ್ ಹೊಸ ಡಿಮ್ಯಾಂಡ್ ಇಟ್ಟಿದೆ.

Video Top Stories