ರಾಜಾ ಹುಲಿ ಸ್ಟ್ಯಾಟರ್ಜಿ: 'ಸೈನಿಕ'ನಿಗೆ ಮಂತ್ರಿಗಿರಿ ಮೂಲಕ ಟ್ವಿಸ್ಟ್!
ಸಂಪುಟ ವಿಸ್ತರಣೆಗೆ ಸದ್ಯದಲ್ಲೇ ಕೈ ಹಾಕಲಿರುವ ಸಿಎಂ ಯಡಿಯೂರಪ್ಪ, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಹೊಸ ಸ್ಟ್ಯಾಟರ್ಜಿ ಸಿದ್ಧ ಮಾಡಿಕೊಂಡಿದ್ದಾರೆ.
ಬೆಂಗಳೂರು(ಡಿ.19): ಸಂಪುಟ ವಿಸ್ತರಣೆಗೆ ಸದ್ಯದಲ್ಲೇ ಕೈ ಹಾಕಲಿರುವ ಸಿಎಂ ಯಡಿಯೂರಪ್ಪ, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಹೊಸ ಸ್ಟ್ಯಾಟರ್ಜಿ ಸಿದ್ಧ ಮಾಡಿಕೊಂಡಿದ್ದಾರೆ. ಸಿ.ಪಿ. ಯೋಗಿಶ್ವರ್, ನಾರಾಯಣಗೌಡ ಅವರಿಗೆ ಮಂತ್ರಿಗಿರಿ ನೀಡುವ ಮೂಲಕ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಲು ಬಿಎಸ್‌ವೈ ಮುಂದಾಗಿದ್ದಾರೆ. ಪಕ್ಷ ನಿಷ್ಠರಿಗೆ ಮಂತ್ರಿಮಂಡಲದಿಂದ ಕೋಕ್ ನೀಡಿ ಸಂಪುಟ ಪುನರ್‌ರಚನೆ ಮಾಡುವ ಇರಾದೆ ಬಿಎಸ್‌ವೈರದ್ದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...