ಉಪಚುನಾವಣೆ: ಯಡಿಯೂರಪ್ಪನವರ ಕಾನ್ಫಿಡೆಂಟ್ ಮಾತುಗಳು
15 ವಿಧಾನಸಭಾ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು (ಮಂಗಳವಾರ) ತೆರೆ ಬೀಳಲಿದ್ದು, ಕೊನೆ ದಿನವಾದ ಮಂಗಳವಾರ ಮೂರು ಪಕ್ಷದ ನಾಯಕರು ತಮ್ಮ ಕಡೆಯ ಕಸರತ್ತು ನಡೆಸಿದರು. ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲದೇ ಇದೇ ವೇಳೆ ಕಾನ್ಫಿಡೆಂಟ್ ಮಾತುಗಳನ್ನಾಡಿದ್ದಾರೆ.
ಹುಬ್ಬಳ್ಳಿ, (ಡಿ.03): 15 ವಿಧಾನಸಭಾ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು (ಮಂಗಳವಾರ) ತೆರೆ ಬೀಳಲಿದ್ದು, ಕೊನೆ ದಿನವಾದ ಮಂಗಳವಾರ ಮೂರು ಪಕ್ಷದ ನಾಯಕರು ತಮ್ಮ ಕಡೆಯ ಕಸರತ್ತು ನಡೆಸಿದರು.
ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲದೇ ಇದೇ ವೇಳೆ ಕಾನ್ಫಿಡೆಂಟ್ ಮಾತುಗಳನ್ನಾಡಿದ್ದಾರೆ. ಹಾಗಾದ್ರೆ ಏನೆಲ್ಲ ಮಾತನಾಡಿದ್ರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.