Asianet Suvarna News Asianet Suvarna News

ಹಾನಗಲ್‌ ಗೆಲ್ಲಲು ಸಿಎಂ ಮಾಸ್ಟರ್‌ ಪ್ಲ್ಯಾನ್‌: ಸಚಿವರಿಗೆ ಟಾಸ್ಕ್ ಕೊಟ್ಟ ಬೊಮ್ಮಾಯಿ

*  ಮುಖ್ಯಮಂತ್ರಿಯಾದ ಬಳಿಕ ಬೊಮ್ಮಾಯಿಗೆ ಹೊಸ ಸವಾಲು 
*  ಸಿಎಂ ಸ್ವಂತ ಜಿಲ್ಲೆಯಲ್ಲೇ ನಡೆಯುತ್ತಿರುವ ಉಪಚುನಾವಣೆ
*  ಬಿಜೆಪಿ ಅಭಿವೃದ್ಧಿ ಕೆಲಸ ಜನರಿಗೆ ತಿಳಿಸುವಂತೆ ಸಿಎಂ ಸೂಚನೆ
 

First Published Oct 20, 2021, 11:50 AM IST | Last Updated Oct 20, 2021, 12:09 PM IST

ಹಾನಗಲ್‌(ಅ.20): ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿಗೆ ಹೊಸ ಸವಾಲು ಎದುರಾಗಿದೆ. ಸ್ವಂತ ಜಿಲ್ಲೆಯಲ್ಲೇ ಉಪಚುನಾವಣೆ ನಡೆಯುತ್ತಿದೆ. ಹೀಗಾಗಿ ಬೈಎಲೆಕ್ಷನ್‌ ಗೆಲ್ಲೋದಕ್ಕೆ ಬೊಮ್ಮಾಯಿ ಮಾಸ್ಟರ್‌ ಪ್ಲ್ಯಾನ್‌ವೊಂದನ್ನ ಮಾಡಿದ್ದಾರೆ. ಹಾನಗಲ್‌ ಗೆಲ್ಲಲು ಸಚಿವರಿಗೆ 10 ದಿನಗಳ ಟಾಸ್ಟ್‌ ಕೊಟ್ಟಿದ್ದಾರೆ. 10 ದಿನ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಲು ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನ ಜನರಿಗೆ ತಿಳಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. 

ಬೈಎಲೆಕ್ಷನ್‌ ಕದನ: ಸಿಂದಗಿಯಲ್ಲೇ ಬೀಡುಬಿಟ್ಟ ದಳಪತಿಗಳು..!

Video Top Stories