Asianet Suvarna News Asianet Suvarna News

ಸಂಪುಟ ವಿಸ್ತರಣೆ ಬಗ್ಗೆ ನೂತನ ಶಾಸಕ ಸುಧಾಕರ್ ಬಿಚ್ಚು ಮಾತು

ಬೆಂಗಳೂರು, [ಡಿ.18]: ರಾಜ್ಯದಲ್ಲಿ ಮಿನಿ ಕದನ ಗೆದ್ದು ಬೀಗಿದ ಕೇಸರಿ ಕಲಿಗಳು, ಯಾವಾಗ ಸಂಪುಟ ವಿಸ್ತರಣೆಯಾಗುತ್ತೆ ಅಂತ ತುದಿಗಾಲಲ್ಲಿ ನಿಂತಿದ್ದಾರೆ. ಅದ್ರಲ್ಲೂ ನೂತನ ಶಾಸಕರಂತೂ ಖಾತೆ ಕನವರಿಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಪಕ್ಕಾ ಆಗಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ನೂತನ ಶಾಸಕ ಡಾ.ಕೆ.ಸುಧಾಕರ್ ಒಂದಿಷ್ಟು ಮಾತುಗಳನ್ನಾಡಿದ್ದಾರೆ. ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನ ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ...

First Published Dec 18, 2019, 8:20 PM IST | Last Updated Dec 18, 2019, 8:20 PM IST

ಬೆಂಗಳೂರು, [ಡಿ.18]: ರಾಜ್ಯದಲ್ಲಿ ಮಿನಿ ಕದನ ಗೆದ್ದು ಬೀಗಿದ ಕೇಸರಿ ಕಲಿಗಳು, ಯಾವಾಗ ಸಂಪುಟ ವಿಸ್ತರಣೆಯಾಗುತ್ತೆ ಅಂತ ತುದಿಗಾಲಲ್ಲಿ ನಿಂತಿದ್ದಾರೆ. ಅದ್ರಲ್ಲೂ ನೂತನ ಶಾಸಕರಂತೂ ಖಾತೆ ಕನವರಿಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಪಕ್ಕಾ ಆಗಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ನೂತನ ಶಾಸಕ ಡಾ.ಕೆ.ಸುಧಾಕರ್ ಒಂದಿಷ್ಟು ಮಾತುಗಳನ್ನಾಡಿದ್ದಾರೆ. ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನ ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ...

Video Top Stories