ಉಪಚುನಾವಣೆ: ಸಿದ್ದರಾಮಯ್ಯನವರನ್ನ ತೆಗಳಲ್ಲ ಎಂದ ಬಿಜೆಪಿ ಅಭ್ಯರ್ಥಿ
ಅನರ್ಹ ಶಾಸಕ ಡಾ.ಸುಧಾಕರ್ ಡೀಲ್ ರಾಜ. ಆತನನ್ನು ನಂಬಿ ನಾನು ತಪ್ಪು ಮಾಡಿಬಿಟ್ಟೆ. ಈ ಬಗ್ಗೆ ನಾನು ಪಶ್ಚತಾಪ ಪಡುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ, ಇತ್ತ ಬಿಜೆಪಿ ಅಭ್ಯರ್ಥಿ, ಮಾಜಿ ಆಪ್ತ ಡಾ.ಕೆ.ಸುಧಾಕರ್ ಮಾತ್ರ ಸಿದ್ದರಾಮಯ್ಯ ವಿರುದ್ಧ ಯಾವುದೇ ಕಾರಣಕ್ಕೂ ತಿರುಗೇಟು ನೀಡಲು ನಿರಾಕರಿಸಿದ್ದು, ಅವರ ತೆಗಳಲ್ಲ ಎಂದು ಸಾಫ್ಟ್ ಕಾರ್ನ್ ತಾಳಿದ್ರು. ಹಾಗಾದ್ರೆ, ಸುಧಾಕರ್ ಏನೆಲ್ಲಾ ಮಾತಾಡಿದ್ರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.
ಚಿಕ್ಕಬಳ್ಳಾಪುರ (ಡಿ.02): ಅನರ್ಹ ಶಾಸಕ ಡಾ.ಸುಧಾಕರ್ ಡೀಲ್ ರಾಜ. ಆತನನ್ನು ನಂಬಿ ನಾನು ತಪ್ಪು ಮಾಡಿಬಿಟ್ಟೆ. ಈ ಬಗ್ಗೆ ನಾನು ಪಶ್ಚತಾಪ ಪಡುತ್ತಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ರೆ, ಇತ್ತ ಬಿಜೆಪಿ ಅಭ್ಯರ್ಥಿ, ಮಾಜಿ ಆಪ್ತ ಡಾ.ಕೆ.ಸುಧಾಕರ್ ಮಾತ್ರ ಸಿದ್ದರಾಮಯ್ಯ ವಿರುದ್ಧ ಯಾವುದೇ ಕಾರಣಕ್ಕೂ ತಿರುಗೇಟು ನೀಡಲು ನಿರಾಕರಿಸಿದ್ದು, ಅವರ ತೆಗಳಲ್ಲ ಎಂದು ಸಾಫ್ಟ್ ಕಾರ್ನ್ ತಾಳಿದ್ರು. ಹಾಗಾದ್ರೆ, ಸುಧಾಕರ್ ಏನೆಲ್ಲಾ ಮಾತಾಡಿದ್ರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.