Asianet Suvarna News Asianet Suvarna News

'ಮೋದಿ ಬೇಟಿ ಬಚಾವೋ, ಬೇಟಿ ಪಡಾವೋ ಅಂತಾರೆ, ಬಿಜೆಪಿ ಶಾಸಕರು ಅನುಚಿತ ವರ್ತನೆ ಮಾಡ್ತಾರೆ'

ರಬಕವಿಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅನುಚಿತ ವರ್ತನೆಯನ್ನು ನೆನೆದು ಸದಸ್ಯೆ ಚಾಂದನಿ ಕಣ್ಣೀರಿಟ್ಟಿದ್ದಾರೆ. 

ಬಾಗಲಕೋಟೆ (ನ. 11): ರಬಕವಿಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅನುಚಿತ ವರ್ತನೆಯನ್ನು ನೆನೆದು ಸದಸ್ಯೆ ಚಾಂದನಿ ಕಣ್ಣೀರಿಟ್ಟಿದ್ದಾರೆ. 

ಮಹಿಳೆ ಜೊತೆ ಬಿಜೆಪ ಶಾಸಕನ ಅನುಚಿತ ವರ್ತನೆ; ವಿಡಿಯೋ ವೈರಲ್

'ಮೋದಿ ಬೇಟಿ ಬಚಾವೋ, ಬೇಟಿ ಪಡಾವೋ ಅಂತಾರೆ. ಆದರೆ ಬಿಜೆಪಿ ಶಾಸಕರೇ ಹೀಗೆ ಮಾಡಿದ್ರೆ ಹೇಗೆ? ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಲೇಬಾರದಾ? ಎಂದು ಕಣ್ಣೀರು ಹಾಕಿದ್ದಾರೆ.