ನೂತನ ಸಚಿವ ಮುರುಗೇಶ್ ವಿರುದ್ಧ ಉದ್ಯಮಿಯಿಂದ ಗಂಭೀರ ಆರೋಪ

ನೂತನ ಸಚಿವ ಮುರುಗೇಶ್ ವಿರುದ್ಧ ಡಿನೋಟಿಫಿಕೇಶನ್ ನಕಲಿ ಸಹಿ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಸುದ್ದಿಗೋಷ್ಠಿ ನಡೆಸಿದ್ದಾರೆ. 

First Published Jan 15, 2021, 2:27 PM IST | Last Updated Jan 15, 2021, 2:29 PM IST

ಬೆಂಗಳೂರು (ಜ. 15): ನೂತನ ಸಚಿವ ಮುರುಗೇಶ್ ವಿರುದ್ಧ ಡಿನೋಟಿಫಿಕೇಶನ್ ನಕಲಿ ಸಹಿ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಸುದ್ದಿಗೋಷ್ಠಿ ನಡೆಸಿದ್ದಾರೆ. 

'ಸಿಪಿ ಯೋಗೇಶ್ವರ್ ಅಲ್ಲ ಸಿಡಿ ಯೋಗೇಶ್ವರ್'

ಮುರುಗೇಶ್ ನಿರಾಣಿಯವರು ಡಿನೋಟಿಫಿಕೇಶನ್ ನಕಲಿ ಸಹಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಬೇಡ. ಪೊಲೀಸ್ ತನಿಖೆಯಾದರೆ ಸರಿಯಾದ ತನಿಖೆಯಾಗುವುದಿಲ್ಲ. ಹಾಗಾಗಿ ನೇರವಾಗಿ ಕೋರ್ಟ್ ತನಿಖೆ ನಡೆಸಲಿ' ಎಂದು ಆಲಂ ಪಾಷಾ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.