ಮಂಡ್ಯ, ಬೆಂಗಳೂರು, ಶಿಕಾರಿಪುರ: 1943ರಿಂದ ಇಲ್ಲಿಯವರೆಗೆ ಬಿಎಸ್‌ವೈ ಜೀವನ ಚರಿತ್ರೆ
ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಉಪಮುಖ್ಯಮಂತ್ರಿ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದ್ದು ಇದೇ ಶಿಕಾರಿಪುರದ ಜನ. ಹಾಗಿದ್ರೆ, ಆವತ್ತಿನಿಂದ ಇವತ್ತಿನ ತನಕ. 1943 ಫೆಬ್ರವರಿ 27ರಿಂದ ಈವರೆಗೆ ಯಡಿಯೂರಪ್ಪನವರ ಜೀವನ ಚರಿತ್ರೆ ಹೇಗಿತ್ತು? ಅವರ ಇಡೀ ಕಥೆ ಇಲ್ಲಿದೆ....
ಬೆಂಗಳೂರು, (ಜು.25): ಮಂಡ್ಯದ ಬೂಕನಕೆರೆಯಲ್ಲಿ ಜನಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡ್ಯ, ಬೆಂಗಳೂರು ನಂತರ ಶಿವಮೊಗ್ಗದ ಶಿಕಾರಿಪುರಕ್ಕೆ ಬರ್ತಾರೆ.
ನಾಯಕತ್ವ ಬದಲಾವಣೆ ವಿಚಾರ ರೋಚಕ ತಿರುವು: ಸೇಫ್ ಆದ್ರಾ ಸಿಎಂ?