ಜೆಡಿಎಸ್ -ಬಿಜೆಪಿ ವಿಲೀನ ಸುದ್ದಿಗೆ ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು...!
ಬಿಜೆಪಿಯ ಕೆಲ ನಾಯಕರ ಮಾತುಗಳು ಸಹ ಇದಕ್ಎ ಪುಷ್ಟಿ ನೀಡುವಂತಿದ್ದವು. ಇದರಿಂದ ಜೆಡಿಎಸ್ ವಿಲೀನ ಫಿಕ್ಸ್ ಎನ್ನಲಾಗಿತ್ತು. ಆದ್ರೆ, ಇದೀಗ ಸಿಎಂ ಯಡಿಯೂರಪ್ಪ ತೆರೆ ಎಳೆಯುವ ಯತ್ನ ಮಾಡಿದ್ದಾರೆ.
ಬೆಂಗಳೂರು, (ಡಿ.20): ಇತ್ತೀಚಿನ ದಿನಗಳಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರುವ ಕಾರಣ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಿಜೆಪಿ ಜೊತೆ ಜೆಡಿಎಸ್ ವಿಲೀನ: ಬಿಎಸ್‌ವೈ ಬೆನ್ನಲ್ಲೇ ಕುಮಾರಸ್ವಾಮಿಯಿಂದ ಸ್ಪಷ್ಟನೆ
ಅಲ್ಲದೇ ಬಿಜೆಪಿಯ ಕೆಲ ನಾಯಕರ ಮಾತುಗಳು ಸಹ ಇದಕ್ಎ ಪುಷ್ಟಿ ನೀಡುವಂತಿದ್ದವು. ಇದರಿಂದ ಜೆಡಿಎಸ್ ವಿಲೀನ ಫಿಕ್ಸ್ ಎನ್ನಲಾಗಿತ್ತು. ಆದ್ರೆ, ಇದೀಗ ಸಿಎಂ ಯಡಿಯೂರಪ್ಪ ತೆರೆ ಎಳೆಯುವ ಯತ್ನ ಮಾಡಿದ್ದಾರೆ.