ಕೊಟ್ಟ ಮಾತು ಉಳಿಸಿಕೊಳ್ಳಿ: ಸಿಎಂ ಬಿಎಸ್‌ವೈ ವಿರುದ್ಧ ಶುರುವಾಯ್ತು ಮತ್ತೆ 'ಕತ್ತಿ' ವರಸೆ
2019 ಲೋಕಸಭೆ ಚುನಾವಣೆಯ ಟಿಕೆಟ್ ಮಿಸ್ ಆದಾಗ ರಮೇಶ್ ಕತ್ತಿಗೆ, ಬಿಎಸ್ ಯಡಿಯೂರಪ್ಪ ಅವರು ಮಾತು ಕೊಟ್ಟಿದ್ರು. ಅದನ್ನು ಇದೀಗ ನಡೆಸಿಕೊಡ್ತಾರಾ ಎಂದು ಉಮೇಶ್ ಕತ್ತಿ ಕೇಳಿದ್ದಾರೆ.
ಬೆಂಗಳೂರು, (ಮೇ.27)::2019 ಲೋಕಸಭೆ ಚುನಾವಣೆಯ ಟಿಕೆಟ್ ಮಿಸ್ ಆದಾಗ ರಮೇಶ್ ಕತ್ತಿಗೆ, ಬಿಎಸ್ ಯಡಿಯೂರಪ್ಪ ಅವರು ಮಾತು ಕೊಟ್ಟಿದ್ರು. ಅದನ್ನು ಇದೀಗ ನಡೆಸಿಕೊಡ್ತಾರಾ ಎಂದು ಉಮೇಶ್ ಕತ್ತಿ ಕೇಳಿದ್ದಾರೆ.
ಮಂತ್ರಿಗಿರಿ ಮಿಸ್: ಕತ್ತಿ ಸೋದರರಿಂದ ನಡ್ಡಾ ಭೇಟಿ!
ಕೊಟ್ಟ ಮಾತು ನಡೆಸಿಕೊಡಬೇಕು ಎಂದು ಉಮೇಶ್ ಕತ್ತಿ ಬಿಎಸ್ ಯಡಿಯೂರಪ್ಪಗೆ ಹೇಳಿದ್ದಾರೆ. ಹಾಗಾದ್ರೆ ಯಡಿಯೂರಪ್ಪ ಏನು ಮಾತು ಕೊಟ್ಟಿದ್ದರು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.