ಫುಡ್ ಕಿಟ್, ಆಕ್ಸಿಜನ್, ಬೆಡ್ ,ಔಷಧಿ ಕೊಡಿಸಿ ಜೀವ ಉಳಿಸಿದ ರಕ್ಷಕ: ಸಖತ್ ಸಿದ್ದು
ವಿದೇಶಿ ಪ್ರವಾಸಕ್ಕೆ ಗುಡ್‌ಬೈ ಹೇಳಿ ಕ್ಷೇತ್ರದ ಜನರ ಕಷ್ಟಕ್ಕೆ ಮಿಡಿದ ಶಾಸಕ....ಫುಡ್ ಕಿಟ್, ಆಕ್ಸಿಜನ್, ಬೆಡ್ ಔಷಧಿ ಕೊಡಿಸಿ ಜೀವ ಉಳಿಸಿದ ರಕ್ಷಕ..
ಬಾಗಲಕೋಟೆ, (ಜೂನ್.19): ವಿದೇಶಿ ಪ್ರವಾಸಕ್ಕೆ ಗುಡ್‌ಬೈ ಹೇಳಿ ಕ್ಷೇತ್ರದ ಜನರ ಕಷ್ಟಕ್ಕೆ ಮಿಡಿದ ಶಾಸಕ....ಫುಡ್ ಕಿಟ್, ಆಕ್ಸಿಜನ್, ಬೆಡ್ ಔಷಧಿ ಕೊಡಿಸಿ ಜೀವ ಉಳಿಸಿದ ರಕ್ಷಕ..
ರಾಜ್ಯದಲ್ಲಿ ಮತ್ತಷ್ಟು ಲಾಕ್‌ಡೌನ್ ಸಡಿಲಿಕೆ, ಬಸ್ ಓಡಾಡುತ್ತವೆ, ಕಂಡೀಷನ್ಸ್ ಅಪ್ಲೈ
ನೇಕಾರರ ಬಾಳಿಗೆ ಬೆಳಕಾದ್ರು, ವಾರಿಯರ್ಸ್ ಪಾಲಿಗೆ ದೇವರಾದ್ರು...ಇದೇ ಇವತ್ತಿನ ವಿಶೇಷ ಸಖತ್ ಸಿದ್ದು..