ನೂತನ ಸಂಪುಟದಿಂದ 'ಪ್ರಭಾವಿ' ಸಚಿವ ಔಟ್? ಇವರಿಗೆ ಸ್ಥಾನ ಫಿಕ್ಸ್
ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾರನ್ನು ಕೈಬಿಟ್ಟು, ಯಾರನ್ನು ಸೇರಿಸಬೇಕು ಎಂಬ ಲೆಕ್ಕಾಚಾರ ಭರದಿಂದ ಸಾಗಿದೆ.
ಬೆಂಗಳೂರು (ಡಿ.18): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾರನ್ನು ಕೈಬಿಟ್ಟು, ಯಾರನ್ನು ಸೇರಿಸಬೇಕು ಎಂಬ ಲೆಕ್ಕಾಚಾರ ಭರದಿಂದ ಸಾಗಿದೆ.
ಹಾಲಿ ಸಂಪುಟದಿಂದ ಪ್ರಭಾವಿ ಸಚಿವರನ್ನು ಕೈಬಿಟ್ಟು, ಬಳ್ಳಾರಿಗೆ ಪ್ರಾತಿನಿಧ್ಯ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಅವರು ಬಂಡಾಯವೇಳದಿರುವ ನಂಬಿಕೆ ಹೈಕಮಾಂಡ್‌ನದ್ದು. ಇಲ್ಲಿದೆ ಹೆಚ್ಚಿನ ವಿವರ...