'ಆಪರೇಶನ್ ಹಸ್ತಕ್ಕೆ ಮೊದಲ ಬಲಿ ಯಾರು' ರೇಣುಕಾಚಾರ್ಯ ಹೇಳಿದ ಕತೆ!

ದಾವಣಗೆರೆ(ನ. 27) ಬಿಜೆಪಿ ನಾಯಕ ,ಶಾಸಕ ಎಂಪಿ ರೇಣುಕಾಚಾರ್ಯ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೇ ಮೊದಲಿಗೆ ಆಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸ ಗುಂಡಾ ಸಂಸ್ಕೃತಿ ಎಂದು ಆರೋಪ ಮಾಡಿದ್ದಾರೆ.

First Published Nov 27, 2019, 7:09 PM IST | Last Updated Nov 27, 2019, 7:12 PM IST

ದಾವಣಗೆರೆ(ನ. 27) ಬಿಜೆಪಿ ನಾಯಕ ,ಶಾಸಕ ಎಂಪಿ ರೇಣುಕಾಚಾರ್ಯ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕ ಉಪಚುನಾವಣೆ ರಣ ಕಣದ ಸಮಗ್ರ ಸುದ್ದಿ

ಸಿದ್ದರಾಮಯ್ಯ ಅವರೇ ಮೊದಲಿಗೆ ಆಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸ ಗೂಂಡಾ ಸಂಸ್ಕೃತಿ ಎಂದು ಆರೋಪ ಮಾಡಿದ್ದಾರೆ.

Video Top Stories