Asianet Suvarna News Asianet Suvarna News

ಸಚಿವ ಸಂಪುಟ ವಿಸ್ತರಣೆ: ಬಿಜೆಪಿ ನಾಯಕರು, ಶಾಸಕರಿಗೆ ಹೈಕಮಾಂಡ್ ಶಾಕ್

ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಈಗ ಹೈಕಮಾಂಡ್ ಅಂಗಳದಲ್ಲಿದೆ. ಗೆದ್ದು ಬೀಗುತ್ತಿರುವ ಬಿಜೆಪಿ ನಾಯಕರು ಮತ್ತು ಕಳೆದ ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ವರಿಷ್ಠರು ಶಾಕ್ ನೀಡಿದ್ದಾರೆ.

First Published Dec 18, 2019, 1:13 PM IST | Last Updated Dec 18, 2019, 1:17 PM IST

ಬೆಂಗಳೂರು/ ನವದೆಹಲಿ (ಡಿ.18): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಈಗ ಹೈಕಮಾಂಡ್ ಅಂಗಳದಲ್ಲಿದೆ. ಗೆದ್ದು ಬೀಗುತ್ತಿರುವ ಬಿಜೆಪಿ ನಾಯಕರು ಮತ್ತು ಕಳೆದ ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ವರಿಷ್ಠರು ಶಾಕ್ ನೀಡಿದ್ದಾರೆ.

ನಾಯಕರು ಸಚಿವ ಸಂಪುಟ ವಿಸ್ತರಣೆಗೆ ಹೊಸ ಸೂತ್ರವನ್ನು ಪಾಲಿಸುತ್ತಿದ್ದು, ಈಗ ರಾಜ್ಯ ನಾಯಕರಲ್ಲಿ ನೀರವ ಮೌನ ಆವರಿಸಿದೆ. ಏನದು ಹೊಸ ಸೂತ್ರ? ಇಲ್ಲಿದೆ ಡೀಟೆಲ್ಸ್....