Asianet Suvarna News Asianet Suvarna News

‘ಹಿಂದೆ ಸರಿಯದ್ದಕ್ಕೆ ಇದೇ ಬಲವಾದ ಕಾರಣ’ ಉಚ್ಛಾಟನೆ ನಂತ್ರ ಶರತ್

Nov 21, 2019, 8:54 PM IST

ಹೊಸಕೋಟೆ [ನ. 21]  ಬಿಜೆಪಿಯಿಂದ ಹೊಸಕೋಟೆ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಉಚ್ಛಾಟನೆ ನಂತರ ಶರತ್ ಬಚ್ಚೇಗೌಡ ಸುವರ್ನ್ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ.

ಅಧಿಕೃತ ವಾಗಿ ಚುನಾವಣಾ ಆಯೋಗ ನಮಗೆ ಚಿಹ್ನೆ ನೀಡಿದ್ದು ಕುಕ್ಕರ್ ಚಿಹ್ನೆ ಸಿಕ್ಕಿದೆ.  ನನಗೆ ಯಾರೂ ಕರೆಮಾಡಿಲ್ಲ, ಮನವೊಲಿಸಿಲ್ಲ.ಬಿಜೆಪಿಯವರು ಯಾವ ತೀರ್ಮಾನ ತೆಗೆದುಕೊಂಡಿದ್ದಾರೋ ಅದನ್ನು ಸ್ವೀಕಾರ ಮಾಡುತ್ತೇನೆ ಎಂದರು.