Asianet Suvarna News Asianet Suvarna News

'ನಿಮ್ಮ ಬಂಡೆಯನ್ನು ನಾವು ಒಡೆಯುತ್ತೇವೆ, ಕನಕಪುರದ ಬಂಡೆಯನ್ನು ನೀವು ಒಡೆಯುತ್ತೀರಾ'?

ಶಿರಾ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದ್ದಾರೆ. 

ಬೆಂಗಳೂರು (ಅ. 28): ಶಿರಾ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದ್ದಾರೆ. 

'ನಿಮ್ಮ ಬಂಡೆಯನ್ನು ಒಡೆದು ಕೊಡುವ ಕೆಲಸವನ್ನು ನಾವು ಮಾಡ್ತೀವಿ. ನೀವು ಮಾಡಬೇಕಾಗಿದ್ದುದು ಕನಕ ಬಂಡೆಯನ್ನು ಒಡೆಯುವುದು. ನೀವದನ್ನು ಒಡೆಯುತ್ತೀರಾ? ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ. ಮುಂದುವರೆದು ಈ ಚುನಾವಣೆಯಲ್ಲಿ ಬಂಡೆ ಆಟ ಇಲ್ಲ ನಡೆಯಲ್ಲ' ಎಂದು ಡಿಕೆಶಿ ವಿರುದ್ಧ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. 

'ಮುಂದೊಂದು ದಿನ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗ್ತಾರೆ'