Asianet Suvarna News Asianet Suvarna News

ಬಿಟ್ ಕಾಯಿನ್ ಹಗರಣ: ನಲಪಾಡ್, ಶಾಸಕ ಲಮಾಣಿ ಪುತ್ರನನ್ನು ಅರೆಸ್ಟ್ ಮಾಡುವಂತೆ ಒತ್ತಾಯ

Nov 14, 2021, 5:53 PM IST

ಬೆಂಗಳೂರು, (ನ.14): ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಈ ಪಹಗರಣದಲ್ಲಿ ಪ್ರಭಾವಿ ರಾಜಕೀಯ ನಾಯರು ಇದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

Bitcoin Scam: ಬಿಟ್‌ಕಾಯಿನ್ ಕೇಸ್ ಪತ್ತೆ ಹಚ್ಚಿದ್ದೇ ನಾವು, ಸುರ್ಜೆವಾಲಾಗೆ ಬಿಜೆಪಿ ಉತ್ತರ!

ಇದರಿಂದ ಕಾಂಗ್ರೆಸ್, ಕೂಡಲೇ ತನಿಖೆ ಮಾಡಿ ಅವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹಾಗೂ ಶಾಸಕ ಲಮಾಣಿ ಪುತ್ರನನ್ನು ಅರೆಸ್ಟ್ ಮಾಡುವಂತೆ ಸಚಿವ ಅಶ್ವತ್ಥ್ ನಾರಾಯಣ ಒತ್ತಾಯಿಸಿದ್ದಾರೆ.

Video Top Stories