Asianet Suvarna News Asianet Suvarna News

News Hour Special: ಯಾವ ಪಕ್ಷದ ಸರ್ಕಾರವಿದ್ದರೂ ರೇವಣ್ಣ ಫೈಲ್ ಕ್ಲಿಯರ್ ಆಗೋದ್ಹೇಗೆ.?

ಏಷ್ಯಾನೆಟ್ ಸುವರ್ಣ ನ್ಯೂಸ್ ನ್ಯೂಸ್ ಅವರ್ ಸ್ಪೆಷಲ್‌ಗೆ (News Hour)  ಜೆಡಿಎಸ್‌ ಶಾಸಕ ಎಚ್‌ಡಿ ರೇವಣ್ಣ  (HD Revanna) ಭಾಗಿಯಾದರು. ರೇವಣ್ಣ ಕರ್ನಾಟಕ ಕಂಡ ವಿಶಿಷ್ಟ ರಾಜಕಾರಣಿ. ಅವರ ಕಾರ್ಯಶೈಲಿ, ನಂಬಿಕೆ, ಸಿದ್ದಾಂತಗಳೇ ಬೇರೆ. 

ಏಷ್ಯಾನೆಟ್ ಸುವರ್ಣ ನ್ಯೂಸ್ ನ್ಯೂಸ್ ಅವರ್ ಸ್ಪೆಷಲ್‌ಗೆ (News Hour Special) ಜೆಡಿಎಸ್‌ ಶಾಸಕ ಎಚ್‌ಡಿ ರೇವಣ್ಣ (HD Revanna) ಭಾಗಿಯಾದರು. ರೇವಣ್ಣ ಕರ್ನಾಟಕ ಕಂಡ ವಿಶಿಷ್ಟ ರಾಜಕಾರಣಿ. ಅವರ ಕಾರ್ಯಶೈಲಿ, ನಂಬಿಕೆ, ಸಿದ್ದಾಂತಗಳೇ ಬೇರೆ. ಇವರ ಮನೆಯಲ್ಲಿರುವವರೆಲ್ಲಾ ಜನಪ್ರತಿನಿಧಿಗಳು. ಇದು ಕುಟುಂಬ ರಾಜಕಾರಣದ ಅತಿರೇಕ ಅಲ್ವಾ..? ರೇವಣ್ಣ ಯಾವ ಪಕ್ಷದ ಶಾಸಕನಾದರೂ ಅವರ ಫೈಲ್ ಬೇಗ ಕ್ಲಿಯರ್ ಆಗುತ್ತೆ ಅನ್ನೋದು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುವ ಮಾತು. ಎಲ್ಲಾ ಪಕ್ಷಗಳ ಜೊತೆ ಮಧುರವಾದ ಸಂಬಂಧ ಹೊಂದಿದ್ದಾರೆ. ಕುಟುಂಬ ರಾಜಕಾರಣದಲ್ಲಿ ಎಲ್ಲವೂ ಚೆನ್ನಾಗಿದೆಯಾ..? ಭವಾನಿ ರೇವಣ್ಣ ಚುನಾವಣೆಗೆ ನಿಲ್ತಾರಾ..? ಇವೆಲ್ಲದರ ಬಗ್ಗೆ ರೇವಣ್ಣ ಅವರ ಜೊತೆ ಒಂದು ಚರ್ಚೆ. 

ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಕೈ ಕೆಂಡ-ಅಗ್ನಿಕುಂಡ

Video Top Stories