ಗೆದ್ದ ಬೆನ್ನಲ್ಲೇ ಸಂಪುಟ ಸೇರುವ ಸರ್ಕಸ್ : ಸಚಿವ ಸ್ಥಾನಕ್ಕೆ ಲಾಬಿ

ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ಫಲಿತಾಂಶವೂ ಪ್ರಕಟವಾಗಿದೆ. ಬಿಜೆಪಿ 15 ಸ್ಥಾನದಲ್ಲಿ 12 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಈ ನಿಟ್ಟಿನಲ್ಲಿ ಇದೀಗ ಬಿಜೆಪಿ ಸರ್ಕಾರ ಸುಭದ್ರವಾಗಿದ್ದು ಶೀಘ್ರ ಸಂಪುಟ ವಿಸ್ತರಣೆ ನಡೆಯಲಿದೆ. ಇದೇ ವೇಳೆ ಗೆದ್ದ ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಲಾಭಿಯೂ ಜೋರಾಗಿದೆ. 

First Published Dec 10, 2019, 2:03 PM IST | Last Updated Dec 10, 2019, 4:19 PM IST

ಬೆಂಗಳೂರು [ಡಿ.10]: ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ಫಲಿತಾಂಶವೂ ಪ್ರಕಟವಾಗಿದೆ. ಬಿಜೆಪಿ 15 ಸ್ಥಾನದಲ್ಲಿ 12 ಸ್ಥಾನದಲ್ಲಿ ಗೆಲುವು ಸಾಧಿಸಿದೆ.

ಈ ನಿಟ್ಟಿನಲ್ಲಿ ಇದೀಗ ಬಿಜೆಪಿ ಸರ್ಕಾರ ಸುಭದ್ರವಾಗಿದ್ದು ಶೀಘ್ರ ಸಂಪುಟ ವಿಸ್ತರಣೆ ನಡೆಯಲಿದೆ. ಇದೇ ವೇಳೆ ಗೆದ್ದ ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಲಾಭಿಯೂ ಜೋರಾಗಿದೆ. 

ಸಂಪುಟ ವಿಸ್ತರಣೆ: ಯಾರಿಗೆ ಒಲಿಯುತ್ತೆ ಸಚಿವ ಭಾಗ್ಯ?

ಇತ್ತ ಕೆ.ಆರ್.ಪುರಂ ಕ್ಷೇತ್ರದಿಂದ ಜಯಗಳಿಸಿದ ಭೈರತಿ ಬಸವರಾಜು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. 

Video Top Stories