ಕುಡಚಿ ಕ್ಷೇತ್ರದಲ್ಲಿ ಗೆಲ್ಲೋದ್ಯಾರು..? ಜಾತಿ ಸಮೀಕರಣ, ಜನಾಂತರಂಗ ಹೇಗಿದೆ ನೋಡಿ..

ಬೆಳಗಾವಿ ಜಿಲ್ಲೆ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಸಮೀಕರಣ ಹಾಗೂ ಜನಾಂತರಂಗದ ಬಗ್ಗೆ ನೋಡೋಣ ಬನ್ನಿ..

First Published Apr 6, 2023, 2:57 PM IST | Last Updated Apr 6, 2023, 2:59 PM IST

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೊಂದು ತಿಂಗಳು ಉಳಿದಿದೆ. ಈ ಹಿನ್ನೆಲೆ ಪ್ರತಿದಿನವೂ ಒಂದೊಂದು ಪ್ರಮುಖ ಕ್ಷೇತ್ರಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿ, ಪಕ್ಷ ಯಾರು ಹಾಗೂ ಜಾತಿ ಸಮೀಕರಣ ಹೇಗಿದೆ, ಜನರ ಅಂತರಂಗದಲ್ಲಿ ಏನಿದೆ ಅನ್ನೋದನ್ನ ಅತಿರಥರ ಅಖಾಡದಲ್ಲಿ ಮೂಡಿಬರುತ್ತಿದೆ. ಅದೇ ರೀತಿ, ಬೆಳಗಾವಿ ಜಿಲ್ಲೆ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಸಮೀಕರಣ ಹಾಗೂ ಜನಾಂತರಂಗದ ಬಗ್ಗೆ ನೋಡೋಣ ಬನ್ನಿ..

 

 

Video Top Stories