Asianet Suvarna News Asianet Suvarna News

Megafight:ಸಿ ಎಂ ತವರು ಶಿಗ್ಗಾಂವಿಯಲ್ಲಿ ರಣರೋಚಕ ಮೆಗಾಫೈಟ್..ಘಟಾನುಘಟಿ ನಾಯಕರ ನಡುವೆ ಟಾಕ್ ವಾರ್

 ಹೈ ವೋಲ್ಟೇಲ್ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವರರು ಯಾರು?  ಶಿಗ್ಗಾಂವಿ ಜನರ ಒಲವು ಯಾರ ಕಡೆ? ಅಭ್ಯರ್ಥಿಗಳು ಹೇಳುವುದೇನು? ಈ ಎಲ್ಲಾ ವಿಚಾರಗಳನ್ನು  ಶಿಗ್ಗಾಂವಿ ಅಭ್ಯರ್ಥಿಗಳು, ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.
 

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ ಮಧ್ಯೆ ಸಿ ಎಂ ತವರು ಶಿಗ್ಗಾಂವಿಯಲ್ಲಿ ರಣರೋಚಕ ಮೆಗಾಫೈಟ್‌ನ್ನು ಏಷ್ಯಾನೆಟ್​ ಸುವರ್ಣ ನ್ಯೂಸ್ ನಡೆಸಿದೆ. ಇಲ್ಲಿ ಘಟಾನುಘಟಿ ನಾಯಕರ ದಂಗಲ್ , ಕಾರ್ಯಕರ್ತರ ನಡುವೆ ಟಾಕ್ ವಾರ್ ನೋಡಬಹುದಾಗಿದೆ. ಬಜೆಪಿ ಇಂದ ಶಿವಾನಂದ ಮೊಗೇರಿ, ಮಾಜಿ ಶಾಸಕ ಶಿವರಾಜ್‌ ಸಜ್ಜನ್‌ , ಕಾಂಗ್ರೆಸ್‌ ನಿಂದ ಮಾಜಿ ವಿಧಾನ ಪರಿಷತ್ ಸದಸ್ಯರು ಸೋಮಣ್ಣ ,ಜೆಡಿಎಸ್‌ ನಿಂದ ಅಡ್ವೊಕೇಟ್ ರಾಜೇಶ್‌ ಎಂ ಚರ್ಚೆಯಲ್ಲಿ ಭಾಗಿಯಾಗಿದ್ದರು. ಇನ್ನು ಹೈ ವೋಲ್ಟೇಲ್ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವರರು ಯಾರು?  ಶಿಗ್ಗಾಂವಿ ಜನರ ಒಲವು ಯಾರ ಕಡೆ? ಅಭ್ಯರ್ಥಿಗಳು ಹೇಳುವುದೇನು? ಈ ಎಲ್ಲಾ ವಿಚಾರಗಳನ್ನು  ಶಿಗ್ಗಾಂವಿ ಅಭ್ಯರ್ಥಿಗಳು, ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

Video Top Stories