Asianet Suvarna News Asianet Suvarna News

ಸಿಎಂ ಪಟ್ಟಕ್ಕೆ ಕಣ್ಣೀರಿನ ವಿದಾಯ: ಬಿಎಸ್‌ವೈ ರಾಜೀನಾಂಎ ಹಿಂದಿನ ಅಸಲಿ ರಹಸ್ಯ!

Jul 27, 2021, 4:18 PM IST

ಬೆಂಗಳೂರು(ಜು.27): ರಾಜ್ಯ ಬಿಜೆಪಿ ಭೀಷ್ಮನ ಕಣ್ಣೀರಿನ ವಿದಾಯ. ಮುಖ್ಯಮಂತ್ರಿ ಕುರ್ಚಿ ತ್ಯಜಿಸುವಾಗ ಕಣ್ಣೀರಿಟ್ರು ಕಣಬಿ. ಎಸ್. ಯಡಿಯೂರಪ್ಪ. ಶಿಕಾರಿವೀರನ ಕಣ್ಣೀರಿಗೆ ಕಾರಣವಾಯ್ತಾ ಮರೆಯಲಾಗದ ನೋವು. ಹೇಳಿದ ಸತ್ಯಗಳು ಮೂರು, ಹೇಳದೇ ಉಳಿದ ಸತ್ಯಗಳು ನೂರು. ಛಲದಂಕಮಲ್ಲ ಬಿಎಸ್‌ವೈ ಅನುಭವಿಸಿದ್ದು ಅದೆಂತಹಾ ನೋವು ಗೊತ್ತಾ?

ಅಷ್ಟಕ್ಕೂ ಬಿಎಸ್‌ವೈ ರಾಜೀನಾಮೆ ತೀರ್ಮಾನ ಘೋಚಷಿಸಿದಾಗ ಕಣ್ಣೀರು ಹಾಕಿದ್ದೇಕೆ? ಬಿಎಸ್‌ವೈ ರಾಜೀನಾಮೆ ಹಿಂದಿನ ಅಸಲಿ ರಸಹ್ಯವೇನು? ಇಲ್ಲಿದೆ ವಿವರ

Video Top Stories