Asianet Suvarna News Asianet Suvarna News

ಸಂಪುಟ ವಿಸ್ತರಣೆ: ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರ್ಯಾರಿಗೆ? ಇಲ್ಲಿದೆ ಚಿತ್ರಣ

ಸಚಿವ ಸಂಪುಟ ವಿಸ್ತರಣೆ ಬಳಿಕ ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ತಲೆನೋವು; ಜಿಲ್ಲಾ ಉಸ್ತುವಾರಿ ಮಂತ್ರಿ ನೇಮಕ ಸುಲಭವಲ್ಲ; ಯಾವ್ಯಾವ ಜಿಲ್ಲೆಯಿಂದ ಯಾರ್ಯಾರು ರೇಸ್‌ನಲ್ಲಿದ್ದಾರೆ?

ಬೆಂಗಳೂರು (ಜ.30) ಸಚಿವ ಸಂಪುಟ ವಿಸ್ತರಣೆ ಬಳಿಕ ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ತಲೆನೋವು ಶುರುವಾಗಲಿದೆ.

ಇದನ್ನೂ ಓದಿ | ಸಚಿವ ಸಂಪುಟ ವಿಸ್ತರಣೆಗೆ ಜಾತಿ ಲೆಕ್ಕಾಚಾರ: ಇಲ್ಲಿದೆ ಬಿಜೆಪಿ ಲೆಕ್ಕ...

ಜಿಲ್ಲಾ ಉಸ್ತುವಾರಿ ಮಂತ್ರಿ ನೇಮಕ ಮಾಡೋದು ಕೂಡಾ ಯಡಿಯೂರಪ್ಪ ಮುಂದಿರುವ ಸವಾಲಿನ ಕೆಲಸ. ಯಾವ್ಯಾವ ಜಿಲ್ಲೆಯಿಂದ ಯಾರ್ಯಾರು ರೇಸ್‌ನಲ್ಲಿದ್ದಾರೆ? ಇಲ್ಲಿದೆ ಡೀಟೆಲ್ಸ್....

ಇದನ್ನು ನೋಡಿ | ಕ್ಲೈಮ್ಯಾಕ್ಸ್ ಹಂತಕ್ಕೆ ಸಚಿವ ಸಂಪುಟ ವಿಸ್ತರಣೆ; ಇಲ್ಲಿದೆ 6 ಸಾಧ್ಯತೆ...

"