8ರ ಪೈಕಿ 7 ಹೆಸರುಗಳು ಪಕ್ಕಾ! ಮುನಿರತ್ನಗೆ ಹೈಕಮಾಂಡ್ ಬಿಗ್ ಶಾಕ್?
ಇಂದು ಮದ್ಯಾಹ್ನ 3.50 ರ ಶುಭ ಮುಹೂರ್ತದಲ್ಲಿ ಸಂಪುಟ ವಿಸ್ತರಣೆ ನಿಗದಿಯಾಗಿದೆ. 8 ಸಂಭಾವ್ಯ ಸಚಿವರ ಹೆಸರುಗಳಲ್ಲಿ 7 ಹೆಸರುಗಳು ಬಹುತೇಕ ಫೈನಲ್ ಆಗಿದೆ. ಆದರೆ ಮುನಿರತ್ನಗೆ ಮಾತ್ರ ಇನ್ನೂ ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆ ಸಿಎಂ ಮಾತು ಕತೆ ನಡೆಸಿದ್ದಾರೆ.
ಬೆಂಗಳೂರು (ಜ. 13): ಇಂದು ಮದ್ಯಾಹ್ನ 3.50 ರ ಶುಭ ಮುಹೂರ್ತದಲ್ಲಿ ಸಂಪುಟ ವಿಸ್ತರಣೆ ನಿಗದಿಯಾಗಿದೆ. 8 ಸಂಭಾವ್ಯ ಸಚಿವರ ಹೆಸರುಗಳಲ್ಲಿ 7 ಹೆಸರುಗಳು ಬಹುತೇಕ ಫೈನಲ್ ಆಗಿದೆ. ಆದರೆ ಮುನಿರತ್ನಗೆ ಮಾತ್ರ ಇನ್ನೂ ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆ ಸಿಎಂ ಮಾತು ಕತೆ ನಡೆಸಿದ್ದಾರೆ.
ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, ಸಚಿವರ ಪಟ್ಟಿ ಕಳುಹಿಸಿದ ಮುಖ್ಯ ಕಾರ್ಯದರ್ಶಿ
ಮೋದಿ ಜೊತೆ ಮಾತನಾಡುವುದಾಗಿ ಬಿಎಲ್ ಸಂತೋಷ್ ಹೇಳಿದ್ದಾರೆ. ಇನ್ನೂ ಮುನಿರತ್ನ ಸಸ್ಪೆನ್ಸ್ ಹಾಗೆ ಉಳಿದಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ 8 ಸಚಿವರಿಗೆ ಸ್ಥಾನ ಸಿಗುತ್ತದೆ. ರಾಜಕೀಯ ಬೆಳವಣಿಗೆ ಏನೇನಾಗುತ್ತದೆ..? ಕಾದು ನೋಡಬೇಕಿದೆ.