Asianet Suvarna News Asianet Suvarna News

ಪಾರ್ಕಿಂಗ್ ಜಾಗದಲ್ಲಿ ವಾಹನ ಪಾರ್ಕ್ ಮಾಡುವಾಗ ಹುಷಾರ್ ಏಕೆ ಗೊತ್ತಾ ಈ ವೀಡಿಯೋ ನೋಡಿ

ತಾನು ಪಾರ್ಕಿಂಗ್ ಮಾಡಬೇಕೆಂದು ನಿರ್ಧರಿಸಿದ್ದ ಜಾಗಕ್ಕೆ ತನ್ನ ಕಣ್ಣೆದುರೇ ಕಾರೊಂದು ಬಂದು ನಿಂತಿದ್ದನ್ನು ನೋಡಿದ ಚಾಲಕ ಮಾಡಿದ್ದೇನು ಗೊತ್ತಾ?

Parking spot rage

ತಾನು ಪಾರ್ಕಿಂಗ್ ಮಾಡಬೇಕೆಂದು ನಿರ್ಧರಿಸಿದ್ದ ಜಾಗಕ್ಕೆ ತನ್ನ ಕಣ್ಣೆದುರೇ ಕಾರೊಂದು ಬಂದು ನಿಂತಿದ್ದನ್ನು ನೋಡಿದ ಚಾಲಕ ಆ ಕಾರನ್ನೇ ಹಿಂದಕ್ಕೆಳೆದು ತನ್ನ ಕಾರು ನಿಲ್ಲಿಸಿದ್ದಾನೆ. ಈ ಹಾಸ್ಯಭರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.