Panchanga: ಇಂದು ಗಣೇಶ ಚತುರ್ಥಿ, ಆತನ ಮಹಿಮೆ ತಿಳಿಯೋಣ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ. 

First Published Aug 31, 2022, 10:28 AM IST | Last Updated Aug 31, 2022, 10:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಶುಕ್ಲ ಪಕ್ಷ, ಬುಧವಾರ, ಚತುರ್ಥಿ ತಿಥಿ. ಇಂದು ಗಣೇಶ ಚತುರ್ಥಿ. ಗಣಪತಿಯ ಅಸ್ತಿತ್ವ ಎಲ್ಲಿಂದ ಆರಂಭವಾಯಿತು, ಗಣೇಶ ಚತುರ್ಥಿ ಆಚರಣೆ ಹೇಗೆ ಬಂತು, ಗಣೇಶ ಹಬ್ಬದ ಮೂಲ, ಗಣೇಶನ ಹುಟ್ಟು, ಗಣಗಳ ಅಧಿಪತಿ ಗಣೇಶನ ಬಗ್ಗೆ ಹೆಚ್ಚು ಹೆಚ್ಚು ತಿಳಿಸಿಕೊಡುತ್ತಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..

ಗಣೇಶ ಚತುರ್ಥಿ 2022: ಗಣಪತಿ ಶ್ಲೋಕಗಳು ಮತ್ತು ಅವುಗಳ ಅರ್ಥ