Asianet Suvarna News Asianet Suvarna News

Panchang: ಇಂದು ಸೂರ್ಯ ಷಷ್ಠಿ, ಸುಬ್ರಹ್ಮಣ್ಯನ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಭಾನುವಾರ, ಪಂಚಮಿ/ಷಷ್ಠಿ ತಿಥಿ, ಮೂಲ ನಕ್ಷತ್ರ.

First Published Oct 30, 2022, 10:48 AM IST | Last Updated Oct 30, 2022, 10:48 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ,  ಭಾನುವಾರ, ಪಂಚಮಿ/ಷಷ್ಠಿ ತಿಥಿ, ಮೂಲ ನಕ್ಷತ್ರ.. ಭಾನುವಾರ ಷಷ್ಠಿ ಬಂದರೆ ಅದು ಸೂರ್ಯ ಷಷ್ಠಿ. ಇಂದು ಸೂರ್ಯ ಮತ್ತು ಸ್ಕಂದನ ಆರಾಧನೆ ಮಾಡಿ.. ಇದರಿಂದ ಬುದ್ಧಿಶಕ್ತಿ ಬೆಳೆಯುತ್ತದೆ. ಇದಲ್ಲದೆ, ಈ ದಿನ ಇನ್ನಷ್ಟು ವಿಶೇಷಗಳಿವೆ. ಈ ಕುರಿತ ವಿವರವನ್ನು, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 

 ಪ್ರೀತಿ ಬೇಕು, Commitment ಬೇಡ ಅನ್ನೋ ರಾಶಿಗಳಿವು!