Asianet Suvarna News Asianet Suvarna News

Panchanga: ಇಂದು ಲಲಿತಾಪರಮೇಶ್ವರಿ ಆರಾಧನೆಯಿಂದ ಶುಭ ಫಲ

ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. 

First Published Oct 28, 2022, 8:32 AM IST | Last Updated Oct 28, 2022, 8:32 AM IST

ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. ಈ ದಿವಸ ಶುಕ್ರವಾರದಂದು ತೃತೀಯಯುಕ್ತವಾಗಿರುವುದು ಬಹಳ ಶ್ರೇಷ್ಟವಾಗಿದೆ. ಇದನ್ನ ವಿಜಯಾತಿಥಿ ಅಂತ ಕರೆಯಲಾಗುತ್ತದೆ. ಲಲಿತಾಪರಮೇಶ್ವರಿ ಆರಾಧನೆಗೆ ಶುಕ್ರವಾರ ಅತ್ಯಂತ ಪ್ರಶಸ್ತವಾಗಿದೆ. ಹೀಗಾಗಿ ಇಂದು ಲಲಿತಾಪರಮೇಶ್ವರಿ ಆರಾಧನೆ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಪರರ ಟೀಕೆಗೆ ಮುದುಡುವ ಮೀನದ ಮನಸ್ಸು

Video Top Stories