Panchanga: ಇಂದು ನೀರು ತುಂಬುವ ಹಬ್ಬ, ಹಿನ್ನೆಲೆ ಏನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಭಾನುವಾರ, ತ್ರಯೋದಶಿ ತಿಥಿ,
ಉತ್ತರ ಫಲ್ಗುಣಿ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಭಾನುವಾರ, ತ್ರಯೋದಶಿ ತಿಥಿ,
ಉತ್ತರ ಫಲ್ಗುಣಿ ನಕ್ಷತ್ರ.
ಆಶ್ವೀಜ ಮಾಸದ ಕೃಷ್ಣಪಕ್ಷದ ತ್ರಯೋದಶಿಯಿಂದ ದೀಪಾವಳಿ ಆರಂಭ. ಈ ದಿನ ಧನ ತ್ರಯೋದಶಿಯಾಗಿದ್ದು, ಆಡುಭಾಷೆಯಲ್ಲಿ ನೀರು ತುಂಬೋ ಹಬ್ಬ ಎನಿಸಿಕೊಂಡಿದೆ. ಈ ಹಬ್ಬದ ಪ್ರಾಮುಖ್ಯತೆ, ಹಿನ್ನೆಲೆ ವಿವರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ.
ಎಲ್ಲರೊಳಗಿನ ದೀಪ ಎಲ್ಲರನ್ನೂ ಬೆಳಗಲಿ