Panchanga: ಇಂದು ಶನಿ ಪ್ರದೋಷ, ಸಾಂಬಸದಾಶಿವನ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶನಿವಾರ, ದ್ವಾದಶಿ ತಿಥಿ, ಪೂರ್ವಫಲ್ಗುಣಿ ನಕ್ಷತ್ರ.

First Published Oct 22, 2022, 9:27 AM IST | Last Updated Oct 22, 2022, 9:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶನಿವಾರ, ದ್ವಾದಶಿ ತಿಥಿ, ಪೂರ್ವಫಲ್ಗುಣಿ ನಕ್ಷತ್ರ.
ಆಶ್ವಾಜ ಮಾಸದ ಕೊನೆಯಲ್ಲಿದ್ದೇವೆ. ಈ ದಿನ ಶನಿವಾರವಾಗಿದ್ದು, ಸಂಜೆಯ ಹೊತ್ತಿಗೆ ತ್ರಯೋದಶಿ ಇರುವ ಕಾರಣ ಈ ದಿನ ಬಹಳ ಶ್ರೇಷ್ಠವಾಗಿದೆ. ಈ ದಿನ ಶನಿ ಪ್ರದೋಷ ವ್ರತ ಆಚರಿಸಬೇಕು. ಸಾಲಬಾಧೆಯಿಂದ ಬಳಲುತ್ತಿರುವವರಿಗೆ, ಶನಿಯ ದೋಷ ಇರುವವರಿಗೆ ಸಾಂಬಸದಾಶಿವನ ಆರಾಧನೆ ಮಾಡಿ. ಇದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ವಿವರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 

ಶನಿ ದೋಷ ನಿವಾರಣೆಯಷ್ಟೇ ಅಲ್ಲ, ಪುತ್ರ ಪ್ರಾಪ್ತಿಗಾಗಿ ಮಾಡುವ ಶನಿ ಪ್ರದೋಷ ವ್ರತ!