Panchanga: ಲಕ್ಷ್ಮೀ ನಾರಾಯಣನ ಪ್ರಾರ್ಥನೆಗೆ ಇದು ಪ್ರಶಸ್ತ ಕಾಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶುಕ್ರವಾರ ಏಕಾದಶಿ ತಿಥಿ, ಮಖಾ ನಕ್ಷತ್ರ. ಈ ದಿನ ಶುಕ್ರವಾರ, ಏಕಾದಶಿ ಎರಡರ ಸಂಯುಕ್ತತೆ ಬಹಳ ಒಳ್ಳೆಯದು.

First Published Oct 21, 2022, 9:33 AM IST | Last Updated Oct 21, 2022, 9:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶುಕ್ರವಾರ ಏಕಾದಶಿ ತಿಥಿ, ಮಖಾ ನಕ್ಷತ್ರ. ಈ ದಿನ ಶುಕ್ರವಾರ, ಏಕಾದಶಿ ಎರಡರ ಸಂಯುಕ್ತತೆ ಬಹಳ ಒಳ್ಳೆಯದು. ಶುಕ್ರವಾರ ಮಹಾಲಕ್ಷ್ಮೀಯನ್ನು ಪ್ರತಿನಿಧಿಸಿದರೆ ಏಕಾದಶಿ ಇಷ್ಟವನ್ನು ಪ್ರತಿನಿಧಿಸುವಂತಹ ಒಂದು ಕಾಲ. ಹೀಗಾಗಿ ಲಕ್ಷ್ಮೀ ನಾರಾಯಣನ ಪ್ರಾರ್ಥನೆಗೆ ಇದು ಪ್ರಶಸ್ತ ಕಾಲ. ಈ ಬಗ್ಗೆ ವಿವರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 

Video Top Stories