Panchanga: ಅಮ್ಮನವರ ಆರಾಧನೆಯಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಬುಧವಾರ, ನವಮಿ ತಿಥಿ, ಪುಷ್ಯ ನಕ್ಷತ್ರ.

First Published Oct 19, 2022, 9:49 AM IST | Last Updated Oct 20, 2022, 11:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಬುಧವಾರ, ನವಮಿ ತಿಥಿ, ಪುಷ್ಯ ನಕ್ಷತ್ರ.
ನವಮಿ ತಿಥಿಯಲ್ಲಿ ಅಮ್ಮನವರ ಆರಾಧನೆ ಮಾಡಬೇಕು. ಈ ದಿನ ಆಕೆಯ ಪೂಜೆಗೆ ಶ್ರೇಷ್ಠವಾಗಿದೆ. ಈ ಬಗ್ಗೆ ವಿವರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 

ಅತ್ಯಂತ ಅದೃಷ್ಟವಂತರ ಜಾತಕದಲ್ಲಿ ಈ ಯೋಗ ಇರುತ್ತದೆ! ನಿಮ್ಮ ಜಾತಕದಲ್ಲಿದೆಯೇ?