ಇಂದು ಸೂರ್ಯದೇವನನ್ನು ಆರಾಧಿಸಿ, ದಿನವನ್ನು ಸುಸಂಪನ್ನಗೊಳಿಸೋಣ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಈ ದಿವಸ ಭಾನುವಾರ ಬಂದಿದ್ದು ನವಮಿ ತಿಥಿ ಬಂದಿದ್ದು ಉತ್ತರಾಭಾದ್ರ ನಕ್ಷತ್ರವಿದೆ. ಈ ದಿನ ಭಾನುವಾರವಾಗಿದ್ದು ಸೂರ್ಯನನ್ನು ಆರಾಧಿಸಬೇಕು. ಸೂರ್ಯ ನಮ್ಮಲ್ಲಿರುವ ಅಂತಶಕ್ತಿಯನ್ನು ಉದ್ಧೀಪನ ಮಾಡುವ ಮಹಾನ್ ಶಕ್ತಿ. ಆತನನ್ನು ಆತ್ಮಕಾರಕ ಎಂದು ಕರೆಯುತ್ತಾರೆ. ಹಾಗಾಗಿ ನಮ್ಮೊಳಗಿರುವ ಶಕ್ತಿಯನ್ನು ಉದ್ದೀಪನಗೊಳಿಸಲು, ಆರೋಗ್ಯ ವೃದ್ಧಿಯಾಗಲು ಆ ಸೂರ್ಯನನ್ನು ಪ್ರಾರ್ಥಿಸಿ ಈ ದಿನವನ್ನು ಸುಸಂಪನ್ನಗೊಳಿಸಿಕೊಳ್ಳೋಣ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..! 

First Published Jun 14, 2020, 9:05 AM IST | Last Updated Jun 14, 2020, 9:33 AM IST